ನಟ ಶರಣ್ ತಾಯಂದಿರ ದಿನದಂದು ತಮ್ಮ ತಾಯಿಯ ಬಗ್ಗೆ ಮಾತನಾಡಿದ್ದಾರೆ ನನಗೆ ನನ್ನನ್ನು ಹೆತ್ತ ತಾಯಿ ಯಾರು ಅನ್ನೋದೇ ಗೊತ್ತಿಲ್ಲ,ಗೊತ್ತಾಗೋದು ಬೇಡ ಅಂತ ಹೇಳಿದ್ದಾರೆ<br /><br />Actor Sharan talks about his mother on Mothers' Day.<br />He claims to be not knowing who was his birth-given mother, also he doesn't want to know that fact as well.
